ಬೀಜಿಂಗ್: ಕೆಟ್ಟು ಹೋಗಿದೆ ಅಂತಾ ಪತಿರಾಯ ತನ್ನ ರೂಂನಲ್ಲಿದ್ದ ಕಂಪ್ಯೂಟರ್ ಮೇಲಿನ ಕ್ಯಾಮೆರಾವನ್ನು ಆಫ್ ಮಾಡದೆ ಹಾಗೆ ಕೆಲಸಕ್ಕೆ ಹೋಗಿದ್ದ ಆದರೆ ರಾತ್ರಿ ಮನೆಗೆ ಬಂದು ನೋಡಿದಾಗ ಪತ್ನಿಯ ರಾಸಲೀಲೆ ಕಂಡು ಬೆಚ್ಚಿಬಿದ್ದಿದ್ದಾನೆ. ಈ ವಿಡಿಯೋವನ್ನೇ ಸಾಕ್ಷಿಯಾಗಿ ಮುಂದಿಟ್ಟುಕೊಂಡು ಪತಿ ಯಂಗ್ ಎಂಬಾತ ವಿಚ್ಛೇದನ ಪಡೆದುಕೊಂಡಿದ್ದಾನೆ. ಆ ದಿನ ನನ್ನ ಕಂಪ್ಯೂಟರ್ ಕ್ಯಾಮೆರಾ ಕೆಟ್ಟು ಹೋಗಿತ್ತು. ಹಾಗಾಗಿ ನಾನು ಅದನ್ನು ಆಫ್ ಮಾಡಿರಲಿಲ್ಲ. ಆದರೆ ಆ ಕ್ಯಾಮೆರಾ ವರ್ಕ್ ಆಗುತ್ತಿತ್ತು. ನನ್ನ ಪತ್ನಿ ಹಾಗೂ ನನ್ನ ಆತ್ಮೀಯ […]
↧