ಬಗ್ದಾದ್: ಶ್ರೀಲಂಕಾದಲ್ಲಿ ಸರಣಿ ಬಾಂಬ್ ದಾಳಿಯ ಹೊಣೆ ಹೊತ್ತಿದ್ದ ಐಎಸ್ಐಎಸ್ ಉಗ್ರ ಸಂಘಟನೆ ಮತ್ತೆ ಜನರಲ್ಲಿ ಭೀತಿ ಹುಟ್ಟಿಸಲು ಮುಂದಾಗಿದೆ. ನ್ಯೂಜಿಲ್ಯಾಂಡ್ನ ಚರ್ಚ್ ಮೇಲಿನ ದಾಳಿಗೆ ಶ್ರೀಲಂಕಾದ ದಾಳಿ ಪ್ರತಿಕಾರ ಎನ್ನಲಾಗುತ್ತಿದೆ. ಐಸಿಸ್ ಕೂಡ ಇದರ ಹೊಣೆ ಹೊತ್ತಿದೆ. ಈ ನಡುವೆ ಬರೋಬ್ಬರಿ 5 ವರ್ಷಗಳ ಕಾಲ ಭೂಗತನಾಗಿದ್ದ ಇಸ್ಲಾಮಿಕ್ ಸ್ಟೇಟ್ ಗ್ರೂಪ್ನ ಮುಖ್ಯಸ್ಥ ಅಬೂ ಬಕರ್ ಅಲ್-ಬಗ್ದಾದಿ ಮತ್ತೆ ವಿಡಿಯೋ ಮೂಲಕ ಕಾಣಿಸಿಕೊಂಡಿದ್ದಾನೆ. ಐಎಸ್ಐಎಸ್ನ ಪ್ರಚಾರದ ವಿಡಿಯೋದಲ್ಲಿ ಅರೇಬಿಕ್ ಭಾಷೆಯಲ್ಲಿ ಮಾತನಾಡಿರುವ ಈತ ಶ್ರೀಲಂಕಾದ ದಾಳಿಯ […]
↧