ಇಲ್ಲೊಬ್ಬರು ಶಿಕ್ಷಕಿ ವಿದ್ಯಾರ್ಥಿಯನ್ನು ಚುಂಬಿಸಿ ಕೆಲಸ ಕಳೆದುಕೊಂಡಿರುವ ಘಟನೆ ನಡೆದಿದೆ. ಸ್ಪೇನ್ನ ಶಾಲೆಯೊಂದರೆ ಶಿಕ್ಷಕಿ ರಾಚೆಲ್ ಕ್ಲಿಂಟ್ ವಿದ್ಯಾರ್ಥಿಯೊಂದಿಗೆ ಕಿಸ್ಮತ್ ಕನೆಕ್ಷನ್ ನಡೆಸಿರುವ ವಿಡಿಯೋವೊಂದು ವೈರಲ್ ಆಗಿತ್ತು. ರೈಲಿನಲ್ಲಿ ಪ್ರಯಾಣಿಸುತ್ತಿದ್ದ 18 ವರ್ಷದ ವಿದ್ಯಾರ್ಥಿಯ ಕಾಲಿನ ಮೇಲೆ ಕುಳಿತು ಚುಂಬಿಸಿದ್ದರು. 30ರ ಹರೆಯದ ಶಿಕ್ಷಕಿಯ ಈ ಕಿಸ್ಸಿಂಗ್ ವಿಡಿಯೋವನ್ನು ಜತೆಗಿದ್ದವರು ಸೆರೆ ಹಿಡಿದು ಹರಿ ಬಿಟ್ಟಿದ್ದರು. ಇದು ಶಾಲೆಯ ಹೊಸ್ತಿಲಿಗೂ ಬಂದು ನಿಲ್ಲುತ್ತಿದ್ದಂತೆ ಶಾಲಾ ಮಂಡಳಿ ಎಚ್ಚೆತ್ತುಕೊಂಡಿತು. ಶಿಕ್ಷಕಿಯ ಈ ಮುತ್ತಿನ ಮತ್ತಿನ ವಿಡಿಯೋ ಬೆಳಕಿಗೆ ಬಂದ […]
↧