ಅಮೇರಿಕ : ಈಗೀಗ ಮೊಬೈಲ್ ಗೇಮ್, ನೆಟ್ ಚಾಟ್, ಸರ್ಚ್ ಅಂತಾ ಕಾಲ ಕಳೆಯುವ ಹುಡುಗರೇ ಹೆಚ್ಚು. ಈ ಜಮಾನನೇ ಹೀಗಿದೆ. ದೈಹಿಕ ಶ್ರಮ ಹೆಚ್ಚಾಗದ ಕಾರಣ ಬಾಲ್ಯದಲ್ಲೇ ಮಕ್ಕಳಿಗೆ ಬೊಜ್ಜು ಆವರಿಸಿಕೊಳ್ಳುತ್ತೆ. ಆದರೆ, ಇಲ್ಲೊಬ್ಬ ಪೋರ ತನ್ನ 52 ಕೆಜಿ ಹೆಚ್ಚುವರಿ ತೂಕವನ್ನ ತುಂಬಾ ಸಿಂಪಲಾಗಿ ಇಳಿಸಿದ್ದಾನೆ. ದೇಹದ ತೂಕ ಇಳಿಸಲು ಅವನು ಮಾಡಿದ್ದು ಬರೀ ನಡಿಗೆ ಮಾತ್ರ.ನಿಮಗೆ ಇದು ಆಶ್ಚರ್ಯ ಅಂತಾ ಅನ್ನಿಸಬಹುದು. ಅಮೇರಿಕಾದ ಮೈಕಲ್ ವಾಟ್ಸನ್ ಎಂಬ ಬಾಲಕ ಈ ಸಾಧನೆ ಮಾಡಿ […]
↧