ಆತ ಸೌದಿ ಅರೇಬಿಯಾದ ರಾಜಕುಮಾರ ಎಂದೇ ಹೇಳಿಕೊಂಡಿದ್ದ. ಅವರಂತೇ ಐಷರಾಮಿ ಬದುಕು ಕೂಡ ಸಾಗಿಸುತ್ತಿದ್ದ. ಎಲ್ಲಿಗೆ ಹೋದರೂ ಸುತ್ತ-ಮುತ್ತ ಅಂಗರಕ್ಷಕರು. ಖಾಸಗಿ ಜೆಟ್, ವ್ಯಯಿಸಲು ಬೇಕಾದಷ್ಟು ಹಣ. ಹೀಗೆ ಯಾವುದಕ್ಕೂ ಕಮ್ಮಿ ಇಲ್ಲವೆಂಬಂತೆ ರಾಜಕುಮಾರನಾಗಿ ಮೆರೆದಿದ್ದ. ಆದರೆ ಈತನ ಬಂಡವಾಳ ಬೆಳಕಿಗೆ ಬಂದಾಗಲೇ ಗೊತ್ತಾಗಿದ್ದು ಈತ ನಕಲಿ ರಾಜಕುಮಾರ ಎಂದು. ಹೌದು, ಸ್ವಲ್ಪ ವಿಚಿತ್ರ ಎನಿಸಿದರೂ ಇಂತಹದೊಂದು ಘಟನೆ ಮಿಯಾಮಿಯಲ್ಲಿ ನಡೆದಿದೆ. ತಾನು ಸೌದಿ ಅರೇಬಿಯಾದ ರಾಜ ವಂಶಸ್ಥ. ನನ್ನ ಹೆಸರು ಖಾಲಿದ್ ಬಿನ್ ಅಲ್ ಸೌದ್ […]
↧