ದುಬೈ : ದುಬೈಯಲ್ಲಿ ನಿನ್ನೆ ಸಂಭವಿಸಿದ್ದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದ 12 ಭಾರತೀಯರ ಪಾರ್ಥಿವ ಶರೀರಗಳನ್ನು ಭಾರತಕ್ಕೆ ಕಳುಹಿಸುವ ದಿಶೆಯಲ್ಲಿ ಅಗತ್ಯವಿರುವ ವಿಧಿ ವಿಜ್ಞಾನ ಮತ್ತು ದಾಖಲೆ ಪತ್ರ ರೂಪಣೆ ಪ್ರಕ್ರಿಯೆಯನ್ನು ಭಾರತೀಯ ಕಾನ್ಸುಲೇಟ್ ತ್ವರಿತಗತಿಯಲ್ಲಿ ಕೈಗೊಂಡಿದೆ. ಒಟ್ಟು 31 ಪ್ರಯಾಣಿಕರಿದ್ದ ನಿನ್ನೆಯ ಬಸ್ ಅವಘಡದಲ್ಲಿ 17 ಮಂದಿ ಮೃತಪಟ್ಟಿದ್ದು ಇತರ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಬಸ್ಸಿನಲ್ಲಿದ್ದವರ ಪೈಕಿ ಹೆಚ್ಚಿನವರು ಈದ್ ರಜೆಯಲ್ಲಿ ಓಮನ್ ರಾಜಧಾನಿ ಮಸ್ಕತ್ ನಿಂದ ದುಬೈಗೆ ಬರುತ್ತಿದ್ದರು. 12 ಭಾರತೀಯರ ಪಾರ್ಥಿವ […]
↧