ನ್ಯೂಯಾರ್ಕ್: ಪ್ರಯೋಗಾಲಯದಲ್ಲಿನ ಇಲಿಯ ದೇಹದಿಂದ ಎಚ್‌ಐವಿ ವೈರಾಣುವನ್ನು ಸಂಪೂರ್ಣವಾಗಿ ನಾಶಪಡಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ನಿಧಾನ ಗತಿಯಲ್ಲಿ ಅನುವಂಶಿಕ ಧಾತುವನ್ನು ಮಾರ್ಪಡಿಸುವ ಔಷಧವನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದು, ಇದರಿಂದ ವೈರಾಣುವನ್ನು ಸಂಪೂರ್ಣವಾಗಿ ನಾಶಪಡಿಸಬಹುದಾಗಿದೆ ಎಂದು ನೆಬ್ರಾಸ್ಕಾ ವಿಶ್ವವಿದ್ಯಾಲಯದ ಸಂಶೋಧಕ ಡಾ. ಹೊವಾರ್ಡ್ ಜೆಂಡಲ್‌ಮೆನ್ ಹೇಳಿದ್ದಾರೆ. ಈ ಸಂಶೋಧನೆಯಿಂದ ಭಾರಿ ದೊಡ್ಡ ಆವಿಷ್ಕಾರವಾಗಿದೆ ಎಂದಿರುವ ಡಾ. ಹೊವಾರ್ಡ್, ವಿಶ್ವದ ಸುಮಾರು 3.7 ಕೋಟಿ ಎಚ್‌ಐವಿ ಪೀಡಿತರು ಸಮಾಧಾನ ನಿಟ್ಟುಸಿರು ಬಿಡಬಹುದಾಗಿದೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ. ‘ಲೇಸರ್ ಎಆರ್‌ಟಿ’ ಎಂಬ ಔಷಧವನ್ನು ಐದು ವರ್ಷಗಳ […]
↧