ಟೋಕಿಯೋ, ಜು.7: ವಿಶ್ವದ ಹಿರಿಯಜ್ಜ ಎಂದೇ ಗುರುತಿಸಿಕೊಂಡಿದ್ದ 112 ವರ್ಷ ವಯಸ್ಸಿನ ಸಕರಿ ಮೊಮೊಯ್ ಅವರು ಇಂದಿಲ್ಲಿ ನಿಧನರಾಗಿದ್ದಾರೆ. ಜಪಾನ್ ಮಾಧ್ಯಮಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸಾವಿನ ಕೊನೆಯ ಕ್ಷಣದವರೆಗೂ ಆರೋಗ್ಯಪೂರ್ಣರಾಗಿ ಮತ್ತು ಸಾಕಷ್ಟು ಸಮಯ ನಿದ್ರಿಸುತ್ತ ಕಾಲ ಕಳೆಯುತ್ತಿದ್ದ ಮೊಮೊಯ್ ಅವರು ಸಹಜವಾಗಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಮೊಮೊಯ್ ಅವರು ಜಪಾನ್‌ನಲ್ಲಿ ಸಂಭವಿಸಿದ ಫುಕೋಶಿಮಾ ಘಟನೆಗೂ ಮುಂಚೆ 1903ರ ಫೆಬ್ರವರಿಯಲ್ಲಿ ಜನಿಸಿದ್ದರು. 2004ರ ಆಗಸ್ಟ್‌ನಲ್ಲಿ ಮೊಮೊಯ್ ಅವರನ್ನು ವಿಶ್ವದ ಹಿರಿಯಜ್ಜ ಎಂದು ಹೆಸರಿಸಲಾಗಿತ್ತು. ನಿವೃತ್ತ ಉಪಾಧ್ಯಾಯರಾದ […]
↧