ಪುರುಷರ ಗರ್ಭಧಾರಣೆಯ ವಿಷಯ ಇದೀಗ ಯಾವುದೇ ಸಿನಿಮಾ ಅಥವಾ ಕಾದಂಬರಿಗೆ ಸೀಮಿತವಾಗಿಲ್ಲ. ಇಂತಹದೊಂದು ಕಲ್ಪನೆ ಅನೇಕ ವರ್ಷಗಳ ಹಿಂದೆ ಕೇಳಿ ಬಂದಿದ್ದರೂ ಇದೀಗ 22 ಪುರುಷರು ಮಕ್ಕಳಿಗೆ ಜನ್ಮ ನೀಡಿದ್ದಾರೆಂಬ ಅಚ್ಚರಿಯ ಮಾಹಿತಿಯೊಂದು ಹೊರ ಬಿದ್ದಿದೆ. ಆಸ್ಟ್ರೇಲಿಯಾದಲ್ಲಿ 22 ಪುರುಷರು ತಾಯ್ತನದೊಂದಿಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ ಎಂದು ವರದಿಯಾಗಿದೆ. ಕಾಂಗರೂ ನಾಡಿನ 2018 – 2019 ರ ಜನಗಣತಿಯ ಅಂಕಿಅಂಶಗಳ ಮಾಹಿತಿ ಪ್ರಕಾರ ಒಟ್ಟು 22 ಮಂದಿ ಪುರುಷರು ತಾಯಿಯಾಗಿದ್ದಾರೆ. ಮಾನವ ಸೇವಾ ಇಲಾಖೆ ಬಿಡುಗಡೆ ಮಾಡಿದ […]
↧