ಜಾಂಘೈ(ಉತ್ತರಪ್ರದೇಶ); ಯುವಕನೊಬ್ಬ ಎಟಿಎಂ ಮಷಿನ್‌ನಲ್ಲಿ ಎಟಿಎಂ ಕಾರ್ಡ್ ಹಾಕುತ್ತಿದ್ದಂತೆ ವಿದ್ಯುತ್ ಶಾಕ್ ಹೊಡೆದು ಗಂಭೀರವಾಗಿ ಗಾಯಗೊಂಡ ಘಟನೆ ವರದಿಯಾಗಿದೆ. ವರದಿಗಳ ಪ್ರಕಾರ, ಮಳೆಯಲ್ಲಿ ಸಂಪೂರ್ಣವಾಗಿ ನೆನದಿದ್ದ ಯುವಕನೊಬ್ಬ ಎಟಿಎಂನಿಂದ ಹಣ ಪಡೆಯಲು ಎಟಿಎಂ ಮಷಿನ್‌ನೊಳಗೆ ಕಾರ್ಡ್ ಹಾಕಿದ್ದಾನೆ. ಕಾರ್ಡ್ ಹಾಕುತ್ತಿದ್ದಂತೆ ಯುವಕನಿಗೆ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ. ಹಳೆಯ ಕಟ್ಟಡದಲ್ಲಿ ಎಟಿಎಂ ಸ್ಥಾಪಿಸಲಾಗಿದ್ದು,ಬ್ಯಾಂಕ್ ಅದಿಕಾರಿಗಳು ಸ್ಥಳಕ್ಕೆ ಧಾವಿಸಿ ವಿದ್ಯುತ್ ಶಾಕ್ ತಗಲಲು ಕಾರಣವೇನು ಎನ್ನುವ ಬಗ್ಗೆ ತನಿಖೆ ನಡೆಸಿದ್ದಾರೆ. ಕಟ್ಟಡದಲ್ಲಿರುವ ಹಳೆಯ ವೈರಿಂಗ್ ದೋಷದಿಂದ ಎಟಿಎಂ ಮಷಿನ್‌ಗೆ […]
↧