ಲಿಮಾ: ಕಿಸ್ ಮಾಡುತ್ತಾ ಉನ್ಮಾದಕ್ಕೆ ಹೋಗಿದ್ದ ಜೋಡಿಯೊಂದು ತಾವು ಎಲ್ಲಿದ್ದೇವೆ ಎಂಬುದನ್ನು ಮರೆತು 50 ಅಡಿ ಎತ್ತರದ ಸೇತುವೆಯಿಂದ ಕೆಳಗೆ ಬಿದ್ದಿರುವ ಭೀಕರ ಘಟನೆ ನಡೆದಿದೆ. ಪೆರು ನಗರದಲ್ಲಿ ಪ್ರವಾಸಿಗರ ಗೈಡ್ ಆಗಿರುವ 34 ವರ್ಷದ ಎನ್ಟಿನೋಜ್ ಮತ್ತು 36 ವರ್ಷದ ಹೆಕ್ಟರ್ ವಿಡಾಲ್ ದಂಪತಿ ಶನಿವಾರ ತಡರಾತ್ರಿ ಬೆಥ್ಲೆಹೆಮ್ ಸೇತುವೆ ಮೇಲೆ ಏಕಾಂತದಲ್ಲಿ ಕಾಲ ಕಳೆಯಲು ನಿರ್ಧರಿಸಿ ನಿಂತಿದ್ದರು. ನಂತರ ಪತಿ ಹೆಂಡತಿಗೆ ಕಿಸ್ ಮಾಡುತ್ತಾ ಆಕೆಯನ್ನು ಸೇತುವೆಯ ರಕ್ಷಣಾ ಕಂಬಿಗಳ ಮೇಲೆ ಕೂರಿಸಿದ್ದಾನೆ. ಈ […]
↧