ಪಾಕಿಸ್ತಾನದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಆದರೆ, ಇದಕ್ಕೆ ಭಾರತದತ್ತ ಪಾಕ್ ಸರ್ಕಾರ ಬೆರಳು ಮಾಡಿದೆ. ಕಳೆದ 7 ದಿನಗಳಿಂದ ಭಾರತವು ಸುಮಾರು 2 ಲಕ್ಷ ಕ್ಯೂಸೆಕ್ಸ್ ನೀರನ್ನು ಹೊರಬಿಟ್ಟಿದ್ದರಿಂದಲೇ ಪಾಕ್‌ನಲ್ಲಿ ಪ್ರವಾಹ ಉಂಟಾಗಿದೆ ಎಂದು ಹೇಳ್ತಿದೆ. ನಮಗೆ ಯಾವುದೇ ಮುನ್ನೆಚ್ಚರಿಕೆ ನೀಡಿದೆ ಭಾರತ ನೀರು ಹರಿಸಿದೆ ಎಂದು ದೂರಿದೆ. ಭಾರತದ ಜೊತೆ ಗಡಿ ಹಂಚಿಕೊಂಡಿರುವ ಪಾಕ್‌ನ ಪಂಜಾಬ್ ಮತ್ತು ಖೈಬರ್ ಪಖ್ತುನ್ವಾ ಪ್ರಾಂತ್ಯಗಳಲ್ಲಿ ಪ್ರವಾಹ ಉಂಟಾಗಿದೆ. ಭಾರೀ ಮಳೆ ಸುರಿದಿದ್ದರಿಂದ ಡ್ಯಾಂ ಸುರಕ್ಷತೆ ದೃಷ್ಟಿಯಿಂದ ಭಾರತದ ಪಂಜಾಬ್‌ನ […]
↧