ನ್ಯೂಯಾರ್ಕ್: ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಹಲವು ತಾಂತ್ರಿಕ ಬದಲಾವಣೆಗೆ ತೆರೆದುಕೊಂಡಿರುವ ಸಾಮಾಜಿಕ ಜಾಲತಾಣ ಟ್ವಿಟರ್, ಈಗ ತನ್ನ ಬಳಕೆದಾರರ ಜನ್ಮದಿನಂದಂದು ವಿನೂತನವಾಗಿ ಶುಭಾಷಯ ಕೋರುವ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದೆ. ಜನ್ಮದಿನಂದದು ಸಂದೇಶ ಕಲಿಸುವುದಷ್ಟೇ ಅಲ್ಲದೆ, ಬಳಕೆದಾರರ ಟ್ವಿಟರ್ ಹ್ಯಾಂಡಲ್ ನಲ್ಲಿ ಅನಿಮೇಟೆಡ್ ಬಲೂನ್ ಗಳನ್ನು ಅಳವಡಿಸಲಿದೆ. ಜು.6 ರಿಂದಲೇ ಈ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ ಎಂದು ಟ್ವಿಟರ್ ತಿಳಿಸಿದೆ. ಟ್ವಿಟರ್ ನಲ್ಲಿ ಜನ್ಮದಿನಾಂಕವನ್ನು ನಮೂದಿಸಲು ಎಡಿಟ್ ಪ್ರೊಫೈಲ್ ಆಯ್ಕೆಯನ್ನು ಬಳಸಬೇಕಾಗುತ್ತದೆ. ಜನ್ಮ ದಿನಾಂಕವನ್ನು ನಮೂದಿಸುವುದು ಕಡ್ಡಾಯವಲ್ಲ, ಆಸಕ್ತಿ ಇದ್ದವರು ಮಾತ್ರ […]
↧