ಹೆಲ್ಸಿಂಕಿ: ಕೆಲವು ವರ್ಷಗಳ ಹಿಂದೆ, ಫೀಚರ್ ಫೋನ್‌ಗಳಿಗಾಗಿ ಎಲ್ಲರ ಬಾಯಲ್ಲೂ ಹರಿದಾಡುತ್ತಿದ್ದ ಹೆಸರು ನೋಕಿಯಾ, ಇದೀಗ ಮತ್ತೊಮ್ಮೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಹೊಸತನವನ್ನು ಮೂಡಿಸಲಿದೆ. ಮುಂದಿನ ವರ್ಷ 2020 ರಲ್ಲಿ ಕಂಪನಿಯು ತನ್ನ ಅಗ್ಗದ ನೋಕಿಯಾ 5 ಜಿ ಫೋನ್ ಅನ್ನು ಯುಎಸ್‌ನಲ್ಲಿ ತರುತ್ತಿದೆ ಎಂದು ನೋಕಿಯಾ ಬ್ರಾಂಡ್ ಫೋನ್ ತಯಾರಕ ಎಚ್‌ಎಂಡಿ ಗ್ಲೋಬಲ್ ಖಚಿತಪಡಿಸಿದೆ. ಚ್‌ಎಂಡಿ ಗ್ಲೋಬಲ್ ಮುಖ್ಯ ಉತ್ಪನ್ನ ಅಧಿಕಾರಿ ಜುಹೋ ಸರ್ವಿಕಾಸ್, “5 ಜಿ ಫೋನ್‌ಗಳನ್ನು ಅಗ್ಗದ ಬೆಲೆಗೆ ತಂದು ಮಾರುಕಟ್ಟೆಗೆ ಪ್ರವೇಶಿಸಲು ಇದು […]
↧