ಟೆಕ್ಸಾಸ್: ಅವರು ಮಕ್ಕಳಾಗಿದ್ದಾಗಿನಿಂದಲೂ ಪರಸ್ಪರ ಇಷ್ಟಪಡುತ್ತಿದ್ದರು. ವಯಸ್ಕರಾದ ಬಳಿಕ ವಿವಾಹ ಬಂಧನಕ್ಕೆ ಒಳಗಾಗಿದ್ದರು. ನೋಂದಣಿ ಮದುವೆಯಾಗಿದ್ದ ಅವರಿಬ್ಬರೂ ಕೋರ್ಟ್ ಆವರಣದಿಂದ ಹೊರಬಂದು ವಿವಾಹ ಆರತಕ್ಷತೆಗೆ ನಡೆಯಲಿದ್ದ ತಾಣಕ್ಕೆ ತೆರಳುವ ಸಂದರ್ಭದಲ್ಲಿ ಬೃಹತ್ ಟ್ರಕ್ ರೂಪದಲ್ಲಿ ಬಂದ ವಿಧಿ ಅವರಿಬ್ಬರ ಪ್ರಾಣವನ್ನು ಸೆಳೆದುಕೊಂಡು ಹೋಗಿದೆ. ಟೆಕ್ಸಾಸ್ನ ಮಾರ್ಗನ್ (19) ಮತ್ತು ಬಾರ್ಡೆಕ್ಸ್ (20) ಮೃತ ದಂಪತಿ. ತಾವಿಬ್ಬರೂ ವೈವಾಹಿಕ ಬಂಧನಕ್ಕೆ ಒಳಗಾದ ಸಂತಸದಲ್ಲಿದ್ದರು. ಪರಸ್ಪರ ಚುಂಬಿಸಿ ಸಂತಸವನ್ನು ಹಂಚಿಕೊಳ್ಳಲು ನವದಂಪತಿಗೆ ಅವಕಾಶ ಮಾಡಿಕೊಟ್ಟೆ. ಬಳಿಕ ಅವರಿಬ್ಬರೂ ತಮ್ಮ ಕಾರಿನಲ್ಲಿ […]
↧