ಇಸ್ಲಾಮಾಬಾದ್: ದೇಶದ ವಾಯುಪ್ರದೇಶವನ್ನು ಭಾರತಕ್ಕೆ ಸ್ಥಗಿತಗೊಳಿಸುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿ ಸ್ಪಷ್ಟಪಡಿಸಿದ್ದಾರೆ ಎಂಬ ಮಾಹಿತಿಯನ್ನು ಡಾನ್ ಸುದ್ದಿ ವಾಹಿನಿ ನೀಡಿದೆ. ಬುಧವಾರ, ರಾಷ್ಟ್ರೀಯ ದತ್ತಸಂಚಯ ಮತ್ತು ನೋಂದಣಿ ಪ್ರಾಧಿಕಾರಕ್ಕೆ (ನಾಡ್ರಾ) ಭೇಟಿ ನೀಡಿದ ಸಂದರ್ಭದಲ್ಲಿ, ಪತ್ರಕರ್ತರೊಂದಿಗಿನ ಈ ವಿಷಯದ ಎಲ್ಲಾ ವರದಿಗಳನ್ನು ಶಾ ಮೆಹಮೂದ್ ಖುರೇಷಿ ‘ಕಾಲ್ಪನಿಕ’ ಎಂದು ತಳ್ಳಿಹಾಕಿದರು. “ಪ್ರತಿಯೊಂದು ಅಂಶವನ್ನು ಸರಿಯಾಗಿ, ಸೂಕ್ಷ್ಮವಾಗಿ ಗಮನಿಸಿ, ಸಮಾಲೋಚಿಸಿ ನಂತರವಷ್ಟೇ ಈ ವಿಷಯದ ಬಗ್ಗೆ […]
↧