ಈಗಿನ ಕಾಲದಲ್ಲಿ ಪ್ರೀತಿ ಆಗೋದು ಸುಲಭ. ಆದರೆ ಪ್ರೀತಿಸಿದವರು ಸಿಗೋದು ಕಷ್ಟ. ಜೀವನದ ಸಂಗಾತಿಯನ್ನು ಹುಡುಕಲು ಚೀನದಲ್ಲೊಂದು ವಿಶೇಷವಾದ ರೈಲು ಸೇವೆ ಆರಂಭವಾಗಿದೆ..! ಚೀನ ದೇಶದಲ್ಲಿ ಹೆಚ್ಚು ಅವಿವಾಹಿತ ಯುವ ಜನಾಂಗ ಇದ್ದು, ಪರಸ್ಪರ ಅರ್ಥೈಸಿಕೊಂಡು ಬಾಳ್ವೆ ಸಾಗಿಸುವ ಸಂಗಾತಿಯನ್ನು ಹುಡುಕಲು ಅನುಕೂಲವಾಗುವ ಸುಲಭ ಮಾರ್ಗವೊಂದನ್ನು ಚೀನದ ಆಡಳಿತ ಪಕ್ಷ “ ಲವ್-ಪರ್ಸ್ಯೂಟ್ ಟ್ರೈನ್ ” ಅನ್ನುವ ವಿಶೇಷವಾದ ರೈಲು ಸೇವೆಯ ಆರಂಭ ಮಾಡಿದೆ. “ವೈ 999” ಎನ್ನುವ ರೈಲನ್ನು “ಲವ್ ಟ್ರೈನ್” ಎಂದು ಕೆರೆಯುತ್ತಾರೆ. ಇದರಲ್ಲಿ […]
↧