ಬ್ರಿಸ್ಟೋಲ್: ಇತ್ತೀಚಿನ ದಿನಗಳಲ್ಲಿ ಯುವಜನರು ಜಂಕ್ಫುಡ್ಗಳನ್ನು ತಿನ್ನಲು ಬಯಸುತ್ತಾರೆ. ಕೆಲವರಿಗಂತೂ ದಿನಕ್ಕೆ ಒಮ್ಮೆಯಾದರೂ ಜಂಕ್ಫುಡ್ ತಿನ್ನದೆ ಇರಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ತಲುಪಿದ್ದಾರೆ. ಆದರೆ ಜಂಕ್ಫುಡ್ಗಳನ್ನು ಹೆಚ್ಚಾಗಿ ತಿನ್ನುವುದರಿಂದ ಬೊಜ್ಜು ಸೇರಿದಂತೆ ಹಲವು ರೋಗಗಳು ಬರುತ್ತಿರುವುದನ್ನು ನಾವು ನೋಡಿದ್ದೇವೆ. ಆದರೆ ಬ್ರಿಟನ್ನ ಬಾಲಕನೊಬ್ಬ ಜಂಕ್ಫುಡ್ಗಳನ್ನು ಮಾತ್ರ ತಿಂದು ತನ್ನ ಕಣ್ಣು ಮತ್ತು ಕಿವಿಯನ್ನು ಕಳೆದುಕೊಂಡಿದ್ದಾನೆ. ಬ್ರಿಸ್ಟೋಲ್ನ 19 ವರ್ಷದ ಯುವಕ ಕಳೆದ 10 ವರ್ಷಗಳಿಂದ ಚಿಪ್ಸ್, ವೈಟ್ ಬ್ರೆಡ್, ಸಂಸ್ಕರಿತ ಸ್ನ್ಯಾಕ್ಸ್ ಮತ್ತು ಮಾಂಸವನ್ನು ಸೇವಿಸುತ್ತಿದ್ದ. […]
↧