ವ್ಲಾದಿವೋಸ್ಟೋಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದಾರೆ. 5 ನೇ ಈಸ್ಟರ್ನ್ ಎಕಾನಾಮಿಕ್ ಪೋರ್ಮ್ ನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ರಷ್ಯಾ ಸ್ನೇಹ ಕೇವಲ ಸರ್ಕಾರದ ಸಂವಹನ, ರಾಜಧಾನಿಗಳಿಗೆ ಸೀಮಿತವಾಗದೇ ಜನತೆ ಹಾಗೂ ಉದ್ಯಮಕ್ಕೂ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಟ್ಟಿಗೆ ರಷ್ಯಾದ ಫಾರ್ ಈಸ್ಟ್ ಪ್ರದೇಶದೊಂದಿಗೆ ಭಾರತದ ಸಹಭಾಗಿತ್ವ ವೃದ್ಧಿಗೆ ಆಕ್ಟ್ […]
↧