ಸೈಬರ್ ವಂಚನೆ ಪ್ರಕರಣ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತದೆ. ಹಲವು ವಿಧಾನಗಳ ಮೂಲಕ ನಿಮ್ಮ ಖಾತೆಗೆ ಕನ್ನ ಹಾಕುವ ಹ್ಯಾಕರುಗಳು ಇದೀಗ ಹಣ ದೋಚಲು ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ಪೋರ್ನ್ ವಿಡಿಯೋ ವೀಕ್ಷಕರನ್ನೇ ಗುರಿಯಾಗಿಸಿ ಆನ್ಲೈನ್ ಮೂಲಕ ವಂಚಿಸುವ ಪ್ರಕರಣವೊಂದು ಐರ್ಲೆಂಡ್ನಲ್ಲಿ ವರದಿಯಾಗಿದೆ. ಇಲ್ಲಿ ಆನ್ಲೈನ್ ವಂಚಕರು ಸೆಕ್ಸ್ ವಿಡಿಯೋಗಳನ್ನು ವೀಕ್ಷಿಸುವ ಜನರನ್ನು ಗುರಿಯಾಗಿಸುತ್ತಾರೆ. ಪೋರ್ನ್ ಸೈಟ್ ಮೂಲಕ ಜನರ ಮೇಲ್ ಐಡಿ ಮೇಲೆ ಕನ್ನ ಹಾಕುವ ಇವರು. ವೀಕ್ಷಕರಿಗೆ ಲಿಂಕ್ವೊಂದನ್ನು ಕಳುಹಿಸುತ್ತಾರೆ. ಈ ಲಿಂಕ್ ಕ್ಲಿಕ್ ಮಾಡಿದರೆ […]
↧