ವಾಷಿಗ್ಟನ್: ಅಮೆರಿಕದ 9/11 ದಾಳಿ ಕುಖ್ಯಾತಿಯ ಅಲ್ ಕೈದಾ ಉಗ್ರ ಸಂಘಟನೆ ಸೇರಿದಂತೆ ಇತರೆ ಉಗ್ರಗಾಮಿ ಗುಂಪುಗಳಿಗೆ ಪಾಕಿಸ್ತಾನ ಸೇನೆ ಮತ್ತು ಇಂಟರ್ ಸರ್ವೀಸ್ ಇಂಟಲಿಜೆನ್ಸ್ (ಐಎಸ್ಐ) ನಿಂದಲೇ ತರಬೇತಿ ನೀಡಲಾಗುತ್ತಿದೆ. ಸ್ವತಃ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಂದಲೇ ಈ ಭಯಾನಕ ಸತ್ಯ ಸ್ಫೋಟಗೊಂಡಿದೆ. ಅಫ್ಘಾನಿಸ್ತಾನದಲ್ಲಿರುವ ರಷ್ಯಾ ಪಡೆಗಳ ವಿರುದ್ಧ ಹೋರಾಡಲು ಮುಜಾಹಿದ್ದೀನ್ ಉಗ್ರ ಸಂಘಟನೆಯನ್ನು ಪಾಕ್ ಸೇನೆಯೇ ತರಬೇತುಗೊಳಿಸುತ್ತಿದ್ದ ವಿಚಾರ ಎಲ್ಲರಿಗೂ ತಿಳಿದಿರುವಂಥದ್ದು. ಆದರೆ ಒಂದು ದೇಶದ ಪ್ರಧಾನಿಯೇ ನಮ್ಮ ದೇಶದಿಂದ ಉಗ್ರ ಸಂಘಟನೆಗಳಿಗೆ […]
↧