ಮದುವೆಯಾದ ನಂತರ ಪತಿ-ಪತ್ನಿಯ ನಡುವೆ ಮುನಿಸು, ಸಾಮಾನ್ಯ, ಜಗಳ ತಾರಕಕ್ಕೇರಿದರೇ ವಿಚ್ಛೇದನ ನೀಡುವರೆಗೂ ಹೋಗುತ್ತದೆ. ಆದರೆ ಚೀನಾದಲ್ಲೊಂದು ಕುಟುಂಬದ 11 ಜನರು ಒಂದು ತಿಂಗಳಿನೊಳಗೆ 23 ಬಾರಿ ಮದುವೆಯಾಗಿ ಡಿವೋರ್ಸ್ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಬೀಚಿಂಗ್ನಲ್ಲಿ ವಾಸವಾಗಿರುವ ಕುಟುಂಬವೊಂದರ 11 ಜನರು ಆಪಾರ್ಟ್ವೊಂದನ್ನು ಪಡೆಯಲು ಈ ರೀತಿಯ ಉಪಾಯವೊಂದನ್ನು ಮಾಡಿದ್ದಾರೆ. ಚೀನಾದ ಸರ್ಕಾರ ಅಲ್ಲಿನ ಜೇಜಿಯಾಂಗ್ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ವೊಂದನ್ನು ನೆಲಸಮ ಮಾಡಿತ್ತು. ಹಾಗಾಗಿ ಆ ಪ್ರದೇಶದಲ್ಲಿ ವಾಸಿಸುವ ಜನರಿಗೆ ಸರ್ಕಾರ 40 (s.f) ಸ್ವಾರ್ ಫೀಟಿನ […]
↧