ವಾಷಿಂಗ್ಟನ್: ಪತಿಯೊಬ್ಬ ತನ್ನ ಪತ್ನಿಗಾಗಿ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ್ದು, ಈಗ ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಮೆರಿಕದ ಕೆಂಟುಕಿಯ ವಾಸಿಸುವ ಕೆಲ್ಸೆ ಬ್ರೂವರ್ ಗರ್ಭಿಣಿಯಾಗಿದ್ದಳು. ಕೆಲ್ಸೆಗೆ ಗರ್ಭಾವಸ್ಥೆಯಲ್ಲಿ ಮೆಟರ್ನಿಟಿ ಫೋಟೋಶೂಟ್ ಮಾಡಿಸಬೇಕೆಂಬ ಆಸೆ ಇತ್ತು. ಆದರೆ ವೈದ್ಯರು ಕೆಲ್ಸೆಗೆ ಬೆಡ್ ರೆಸ್ಟ್ ಮಾಡಬೇಕು ಎಂದು ಹೇಳಿದ ಕಾರಣ ಆಕೆ ತನ್ನ ಮೆಟರ್ನಿಟಿ ಫೋಟೋಶೂಟ್ ಮಾಡಿಸಲಿಲ್ಲ. ಇದರಿಂದ ಆಕೆ ಬೇಸರ ಮಾಡಿಕೊಂಡಿದ್ದಳು. ಕೆಲ್ಸೆ ಬೇಸರಗೊಂಡಿರುವುದನ್ನು ನೋಡಿದ ಪತಿ ಜೆರೆಡ್ ತನ್ನ ಪತ್ನಿಯನ್ನು ಖುಷಿಪಡಿಸಲು ತಾನೇ […]
↧