ಸ್ಟಾಕ್‌ಹೋಮ್: ಕ್ಯಾನ್ಸರ್ ಚಿಕಿತ್ಸೆಗೆ ನೆರವಾಗಬಲ್ಲ ವಿಶಿಷ್ಟ ಸಂಶೋಧನೆಗೆ ಈ ಬಾರಿ ಮೂವರು ಸಂಶೋಧಕರಿಗೆ ಪ್ರಸಕ್ತ ಸಾಲಿನ ಪ್ರತಿಷ್ಠಿತ ವೈದ್ಯಕೀಯ ನೊಬೆಲ್ ಪ್ರಶಸ್ತಿ ಸಂದಿದೆ. ಭೌತಶಾಸ್ತ್ರ ವಿಭಾಗದ ನೊಬೆಲ್ ಕೂಡ ಈ ಸಾರಿ ಮೂವರು ವಿಜ್ಞಾನಿಗಳ ಪಾಲಾಗಿದೆ. ಜೀವಕೋಶಗಳ ಗ್ರಹಿಕೆ ವಿಧಾನ ಹಾಗೂ ಲಭ್ಯ ಇರುವ ಆಮ್ಲಜನಕಕ್ಕೆ ಹೊಂದಿಕೊಳ್ಳುವ ಅವುಗಳ ವಿಸ್ಮಯಕಾರಿ ಸೂಕ್ಷ್ಮವನ್ನು ಪತ್ತೆ ಹೆಚ್ಚುವ ಮೂಲಕ ಕ್ಯಾನ್ಸರ್‌ನಂತಹ ಹಲವು ಗಂಭೀರ ಕಾಯಿಲೆಗಳ ಪರಿಣಾಮಕಾರಿ ಚಿಕಿತ್ಸೆಗೆ ನೆರವಾದ ಅಮೆರಿಕದ ವಿಲಿಯಂ ಕೇಲಿನ್, ಗ್ರೆಗ್ ಸೆಮೆಂಜಾ ಮತ್ತು ಇಂಗ್ಲೆಂಡಿನ ಪೀಟರ್ […]
↧