Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಜೆಸಿಬಿಯನ್ನೇ ಎಟಿಎಂಗೆ ನುಗ್ಗಿಸಿ ಕಳ್ಳತನ!

$
0
0
ಡಬ್ಲಿನ್: ಎಟಿಎಂಗೆ ಕಳ್ಳರು ನುಗ್ಗಿ ಯಂತ್ರವನ್ನು ಹೊತ್ತುಕೊಂಡು ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಕಳ್ಳರು ಮತ್ತಷ್ಟು ಮುಂದುವರಿದಿದ್ದು ಜೆಸಿಬಿಯನ್ನೇ ಎಟಿಎಂಗೆ ನುಗ್ಗಿಸಿ ಕಳ್ಳತನ ಮಾಡಿದ್ದಾರೆ. ಐರ್ಲೆಂಡಿನ ಖತರ್ನಾಕ್ ಕಳ್ಳರು ಜೆಸಿಬಿ, ಕಾರು ಬಳಸಿಕೊಂಡು ಎಟಿಎಂ ಯಂತ್ರವನ್ನು ಕದ್ದಿದ್ದಾರೆ. ಎಟಿಎಂ ಯಂತ್ರವನ್ನು ಕದಿಯುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕದ್ದಿದ್ದು ಹೇಗೆ? ಮುಸುಕುಧಾರಿ ಕಳ್ಳರ ಗುಂಪೊಂದು ಜೆಸಿಬಿ ಮೂಲಕ ಮೊದಲು ಗ್ಯಾಸ್ ಸ್ಟೇಷನ್ನಿನ ಗೋಡೆಯನ್ನು ಬೀಳಿಸಿದ್ದಾರೆ. ಬಳಿಕ ಅದರೊಳಗಿದ್ದ ಎಟಿಎಂ ಯಂತ್ರವನ್ನು ಜೆಸಿಬಿ ಮೂಲಕ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>