ಫಿಲಿಪೈನ್ಸ್: ಎಲ್ಲರೂ ದೂರದೂರಿಗೆ ಪ್ರಯಾಣ ಮಾಡುವಾಗ ಚಂದದ, ಮೈಗೆ ಫಿಟ್ ಆಗುವಂತಹ ಉಡುಗೆ ತೊಟ್ಟು ಹೋಗಬೇಕೆಂದು ಬಯಸುತ್ತಾರೆ. ಅದರಲ್ಲೂ ಹೆಣ್ಣು ಮಕ್ಕಳಿಗೆ ಬಟ್ಟೆಗಳ ಮೇಲೆ ಕಾಳಜಿ ತುಸು ಜಾಸ್ತಿಯೇ ಎನ್ನಬಹುದು. ಆದರೆ ಇಲ್ಲೊಬ್ಬಳು ಯುವತಿ ಬಟ್ಟೆಗಳ ರಾಶಿಯನ್ನೇ ತೊಟ್ಟು ವಿಮಾನ ನಿಲ್ದಾಣಕ್ಕೆ ಬಂದಿದ್ದಳು. ಅವಳ ಅವತಾರ ಕಂಡು ಏರ್ ಪೋರ್ಟ್ ಅಧಿಕಾರಿಗಳು ದಂಗಾಗಿದ್ದರು. ಅಷ್ಟಕ್ಕೂ ಆಕೆ ಧರಿಸಿದ್ದು ಬರೋಬ್ಬರಿ 2.5 ಕೆಜಿ ಬಟ್ಟೆ! ಫಿಲಿಪೈನ್ಸ್ ಜೆಲ್ ರೋಡ್ರಿಗಸ್ ಹೀಗೆ ವಿಚಿತ್ರ ಅವತಾರದಲ್ಲಿ ಏರ್ ಪೋರ್ಟ್ ಗೆ ಆಗಮಿಸಿದ […]
↧