ವಾಷಿಂಗ್ಟನ್: ಮನುಷ್ಯ ಪ್ರಪಂಚದಲ್ಲಿ ಮಿಮಿಕ್ರಿ (ಅನುಕರಣೆ) ಮಾಡುವುದು ಸರ್ವೆ ಸಾಮಾನ್ಯ. ಖುಷಿಪಡಿಸಲು, ಹೊಗಳಿಕೆ ಗಿಟ್ಟಿಸಿಕೊಳ್ಳಲು ಮಿಮಿಕ್ರಿ ಮಾಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತದೆ. ಆದರೆ ಪ್ರಾಣಿ ಪ್ರಪಂಚದಲ್ಲಿ ಮಿಮಿಕ್ರಿ ಬಳಕೆಯಾಗೋದು ಪ್ರಾಣ ರಕ್ಷಿಸಿಕೊಳ್ಳಲು! ಇದಕ್ಕೊಂದು ಹೊಸ ಸೇರ್ಪಡೆ ಆಫ್ರಿಕಾದ ಕಾಡುಗಳಲ್ಲಿ ಪತ್ತೆಯಾದ ಕಾಂಗೋಲೀಸೆ ಎಂಬ ಜಾತಿಯ ದೊಡ್ಡ ಗಾತ್ರದ ಕಾಡುಗಪ್ಪೆ. ವಿಷ ಸರ್ಪಗಳು ತಮ್ಮನ್ನು ನುಂಗಲು ಅಥವಾ ದಾಳಿ ನಡೆಸಲು ಬರುತ್ತವೆ ಎಂಬ ಅಪಾಯದ ಮುನ್ಸೂಚನೆ ಸಿಕ್ಕಾಗ ಅಥವಾ ತುಂಬಾ ಹೆದರಿಕೆಗೆ ಒಳಗಾದ ಹಾವುಗಳನ್ನೇ ಬೆಚ್ಚಿ ಬೀಳಿಸುವ ರೀತಿಯಲ್ಲಿ ಈ […]
↧