ವಾಷಿಂಗ್ಟನ್: 2015 ಅಗಸ್ಟ್ 1ನೇ ತಾರೀಖಿನಿಂದ ಗೂಗಲ್ ಪ್ಲಸ್ ಫೋಟೋ ಸೇವೆಯನ್ನು ಗೂಗಲ್ ಶಟ್ ಡೌನ್ ಮಾಡಲಿದೆ ಎಂದು Techcrunch.com ವರದಿ ಮಾಡಿದೆ. ಗೂಗಲ್ ಮೊದಲಿಗೆ ಆ್ಯಂಡ್ರಾಯ್ಡ್ ಆ್ಯಪ್‌ಗಳಲ್ಲಿರುವ ಗೂಗಲ್ ಪ್ಲಸ್ ಫೋಟೋವನ್ನು ಶಟ್ ಡೌನ್ ಮಾಡಲಿದ್ದು, ತದನಂತರವೇ ವೆಬ್ ಮತ್ತು ಐಒಎಸ್‌ನಲ್ಲಿರುವ ಈ ಸೇವೆಯನ್ನು ಶಟ್ ಡೌನ್ ಮಾಡಲಿದೆ. ಈಗಾಗಲೇ ಆ್ಯಂಡ್ರಾಯ್ಡ್ ಆ್ಯಪ್ ನಲ್ಲಿ ಗೂಗಲ್ ಪ್ಲಸ್ ಫೋಟೋಗಳನ್ನು ತೆರೆದಾಗ ಹೊಸ ಗೂಗಲ್ ಫೋಟೋ ಸೇವೆಗಳನ್ನು ಬಳಸುವಂತೆ ಸೂಚಿಸಲಾಗುತ್ತಿದೆ. ಅದೇ ವೇಳೆ ಗೂಗಲ್ ಪ್ಲಸ್ ಫೋಟೋ […]
↧