ಪ್ಯಾರಿಸ್: ಈಕೆ 6 ತಿಂಗಳ ಗರ್ಭಿಣಿ. ಪ್ರತಿದಿನ ಸಂಜೆ ತನ್ನ ನಾಯಿಗಳೊಂದಿಗೆ ವಾಕ್ ಮಾಡುವುದಕ್ಕಾಗಿ ಹತ್ತಿರದ ಕಾಡಿಗೆ ಹೋಗುತ್ತಿದ್ದ ರು. ಎಂದಿನಂತೆ ಕಳೆದ ಶನಿವಾರ ಕೂಡ ವಾಕ್ಗೆ ಹೋಗಿದ್ದರು. ಆದರೆ ತಿರುಗಿಬರಲೇ ಇಲ್ಲ. ಇದೊಂದು ಭಯಾನಕ ಘಟನೆ ನಡೆದಿದ್ದು ಫ್ರಾನ್ಸ್ ಉತ್ತರ ಭಾಗದಲ್ಲಿರುವ ಸೇಂಟ್-ಪಿಯರೆ ಐಗೆಲ್ ಗ್ರಾಮದ ಬಳಿ ಇರುವ ರೆಟ್ಜ್ ಕಾಡಿನಲ್ಲಿ. ಶನಿವಾರವೇ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. 29ವರ್ಷದ ಗರ್ಭಿಣಿ ಎಂದಿನಂತೆ ಕಾಡಿಗೆ ಹೋದ ಸಮಯದಲ್ಲಿ ಅಲ್ಲಿ ಅನೇಕ ನಾಯಿಗಳು ಬೇಟೆಯಲ್ಲಿ ತೊಡಗಿಕೊಂಡಿದ್ದವು. ಈಕೆಯನ್ನು […]
↧