ಬ್ಲಾಕ್ ಹೋಲ್ ಅಥವಾ ಕಪ್ಪು ಕುಳಿ ಸೌರಮಂಡಲದ ವಿಸ್ಮಯಗಳಲ್ಲಿ ಒಂದು. ತನ್ನ ಎದುರಿಗೆ ಬರುವ ನಕ್ಷತ್ರಗಳು ಮತ್ತು ಇತರ ಆಕಾಶಕಾಯಗಳನ್ನು ಕಬಳಿಸುವ ಇವುಗಳನ್ನು ಬಾಹ್ಯಾಕಾಶದ ರಾಕ್ಷಸರೆಂದೇ ಬಣ್ಣಿಸಲಾಗುತ್ತದೆ. ಅಂತರಿಕ್ಷದ ಕ್ಷೀರ ಪಥದ ತಾರಾ ಪುಂಜದಲ್ಲಿ ಸೂರ್ಯನಿಗಿಂತಲೂ 70 ಬೃಹದಾಕಾರದ ಕಪ್ಪು ರಂಧ್ರ ಪತ್ತೆಯಾಗಿದೆ. ಭಾರೀ ಗಾತ್ರದ ನಕ್ಷತ್ರಗಳು ಕುಸಿತವಾಗುವುದರಿಂದ ಈ ಬ್ಲಾಕ್ ಹೋಲ್ಗಳು ನಿರ್ಮಾಣವಾಗುತ್ತದೆ. ಕ್ಷೀರ ಪಥದಲ್ಲಿ (ಮಿಲ್ಕಿ ವೇ) ಲಕ್ಷಾಂತರ ಬ್ಲಾಕ್ ಹೋಲ್ಗಳಿವೆ. ಬೆಳಕು ಕೂಡ ಇದನ್ನು ದಾಟಿ ಹೋಗದಷ್ಟು ದಟ್ಟವಾಗಿರುತ್ತವೆ. ಈವರೆಗೆ ಪತ್ತೆಯಾದ ಕಪ್ಪು […]
↧