ವಾಷಿಂಗ್ಟನ್: ಫೇಸ್ಬುಕ್ನಲ್ಲಿ ಅನ್ಫ್ರೆಂಡ್ ಮಾಡಿದ್ದಕ್ಕೆ ಸಹೋದರನೊಬ್ಬ ತನ್ನ ತಂಗಿಯನ್ನೇ ಗುಂಡಿಕ್ಕಿ ಕೊಲೆ ಮಾಡಿದ ಘಟನೆ ಅಮೆರಿಕದ ಅಲಾಸ್ಕಾದಲ್ಲಿ ನಡೆದಿದೆ. ಮೋಸೆಸ್ ಕ್ರೋವ್ ಗುಂಡಿಕ್ಕಿ ಕೊಲೆ ಮಾಡಿದ ಸಹೋದರ. ನವೆಂಬರ್ 28ರಂದು ಈ ಘಟನೆ ನಡೆದಿದ್ದು, ಅಂದು ಥ್ಯಾಂಕ್ಸ್ ಗಿವಿಂಗ್ ಇತ್ತು. ಅಮೆರಿಕದಲ್ಲಿ ವರ್ಷದ ಕೊನೆಯಲ್ಲಿ ತಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡುವ ಮೂಲಕ ಧನ್ಯವಾದ ತಿಳಿಸುತ್ತಾರೆ. ಈ ದಿನಕ್ಕೆ ಥ್ಯಾಂಕ್ಸ್ ಗಿವಿಂಗ್ ಎಂದು ಕರೆಯುತ್ತಾರೆ. ಈ ಘಟನೆ ಬಗ್ಗೆ ಮೋಸೆಸ್ ಅಜ್ಜಿ ಪ್ರತಿಕ್ರಿಯೆ ನೀಡಿ, ಬೆಳಗ್ಗೆ 10 […]
↧