ಜಕಾರ್ತಾ: ಯುವಕನೊಬ್ಬ ಮದುವೆಗೂ ಮುನ್ನವೇ ಲೈಂಗಿಕ ಸಂಬಂಧ ಹೊಂದಿದ್ದರಿಂದ ಆತನಿಗೆ 100 ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ. ಈ ವೇಳೆ ಆತ ಪ್ರಜ್ಞೆ ತಪ್ಪಿ ಬಿದ್ದರೂ ಬಿಡದೇ ಹಿಗ್ಗಾಮುಗ್ಗ ಥಳಿಸಿದ ಅಮಾನವೀಯ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ. ಇಂಡೋನೇಷ್ಯಾದ ಯುವಕನೊಬ್ಬ ಮದುವೆಗೂ ಮುನ್ನವೇ ಮಹಿಳೆಯೊಂದಿಗೆ ಸೆಕ್ಸ್ ಮಾಡಿದ್ದನು. ಹೀಗಾಗಿ ಆತ ತಪ್ಪಿತಸ್ಥನೆಂದು ಸಾಬೀತಾಗಿತ್ತು. ಆದ್ದರಿಂದ ಯುವಕನಿಗೆ ಛಡಿಯೇಟಿನ ಶಿಕ್ಷೆಯನ್ನು ನೀಡಲಾಗಿದೆ. ಈ ರೀತಿ ಸಾರ್ವಜನಿಕವಾಗಿ ಒಬ್ಬರಿಗೆ ಛಡಿಯೇಟು ನೀಡುವುದನ್ನು ವಿಶ್ವದಾದ್ಯಂತ ಖಂಡನೆ ಮಾಡಲಾಗಿದೆ. ಆದರೂ ಇಂಡೋನೇಷ್ಯಾದ ಆಚೆ ಎನ್ನುವ ಪ್ರದೇಶದಲ್ಲಿ […]
↧