ನ್ಯೂಯಾರ್ಕ್: ಅಮೆರಿಕದ ಮಾಜಿ ಬೇಸ್ ಬಾಲ್ ಆಟಗಾರ, ಜಗತ್ತಿನಾದ್ಯಂತ “ಐಸ್ ಬಕೆಟ್ ಚಾಲೆಂಜ್” ಮೂಲಕ ದೇಣಿಗೆ ಸಂಗ್ರಹಿಸಲು ಸ್ಫೂರ್ತಿಯಾಗಿದ್ದ ಪೀಟ್ ಫ್ರೇಟ್ಸ್(34ವರ್ಷ) ಸೋಮವಾರ ನಿಧನರಾಗಿರುವುದಾಗಿ ವರದಿ ತಿಳಿಸಿದೆ. ಪೀಟ್ ಫ್ರೇಟ್ಸ್ ಅಥ್ಲೇಟಿಯಾಗಿ ಗಮನಸೆಳೆದವರು. ಬೋಸ್ಟನ್ ಪ್ರದೇಶದಲ್ಲಿ ಜನಿಸಿದ್ದ ಪೀಟ್ ಮಾರಣಾಂತಿಕ “ಲಾ ಗೆರಿಗ್ಸ್” ಎಂಬ ನರಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ 2014ರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಜನಪ್ರಿಯವಾಗಿದ್ದ “ಐಸ್ ಬಕೆಟ್ ಚಾಲೆಂಜ್” ಗೆ ಸ್ಫೂರ್ತಿಯಾಗಿದ್ದದ್ದು ಇದೇ ಪೀಟ್ . ಮಾರಣಾಂತಿಕ ಲಾ ಗೆರಿಗ್ಸ್(ಎಎಲ್ ಎಸ್) ನರಸಂಬಂಧಿ […]
↧