ಲಂಡನ್: ಕ್ಯಾನ್ಸರ್ ರೋಗಿಗಳ ಭಯವನ್ನೇ ಬಂಡವಾಳ ಮಾಡಿಕೊಂಡು ಅನಪೇಕ್ಷಿತವಾಗಿ ಮಹಿಳೆಯರ ಗುಪ್ತಾಂಗಗಳನ್ನು ಪರೀಕ್ಷಿಸುವ ಮೂಲಕ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತೀಯ ಮೂಲದ ವೈದ್ಯ ದೋಷಿ ಎಂದು ಬ್ರಿಟನ್ ಕೋರ್ಟ್ ಮಂಗಳವಾರ ತಿಳಿಸಿದೆ. ಮಹಿಳಾ ರೋಗಿಗಳ ಭಯವನ್ನೇ ಆಧಾರವಾಗಿಟ್ಟುಕೊಂಡು ಹಲವಾರು ಮಹಿಳೆಯರ ಮೇಲೆ ಲೈಂಗಿಕ ಶೋಷಣೆ ನಡೆಸಿರುವ ವೈದ್ಯ ಮನೀಸ್ ಶಾನ ಅಪರಾಧ ಸಾಬೀತಾಗಿರುವುದಾಗಿ ಕೋರ್ಟ್ ಹೇಳಿದೆ. ಮನೀಶ್ ಶಾ ಜನರಲ್ ಪ್ರಾಕ್ಟೀಷನರ್ ಲೈಂಗಿಕ ಕಿರುಕುಳ ಪ್ರಕರಣದಲ್ಲಿ 25 ಕೌಂಟ್ಸ್ ಗಳಲ್ಲಿ ದೋಷಿಯಾಗಿರುವುದಾಗಿ ಲಂಡನ್ ನ ಓಲ್ಡ್ […]
↧