ವಾಷಿಂಗ್ಟನ್ / ತೆಹ್ರಾನ್ / ಬಾಗ್ದಾದ್: ಇರಾನ್ ಸೇನಾ ಮುಖ್ಯಸ್ಥರ ಹತ್ಯೆ ಬಳಿಕ ಉಂಟಾಗಿರುವ ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ, ಅಮೆರಿಕ ಪಡೆಗಳು ದೇಶ ತೊರೆಯಬೇಕೆಂಬ ಇರಾಕ್ ಸಂಸತ್ತಿನ ನಿರ್ಣಯಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಡ್ಡು ಹೊಡೆದಿದ್ದಾರೆ. ಒಂದು ವೇಳೆ ಅಮೆರಿಕ ಪಡೆಗಳನ್ನು ಬಲವಂತದಿಂದ ಹೊರಹಾಕಿದರೆ, ಇರಾಕ್ ಮೇಲೆ ಹಿಂದೆಂದೂ ಕಂಡಿರದಂತಹ ನಿರ್ಬಂಧ ಹೇರುತ್ತೇವೆ ಎಂದು ಎಚ್ಚರಿಸಿದ್ದಾರೆ. ಒಂದು ವೇಳೆ ಅಮೆರಿಕದ ಸೇನಾ ಪಡೆಗಳು ಇರಾಕ್ ತೊರೆಯಬೇಕೆಂದರೆ, ಅಲ್ಲಿನ ಅನ್ಬರ್ ಪ್ರಾಂತ್ಯದಲ್ಲಿರುವ ಮಿಲಿಟರಿ ವಾಯುನೆಲೆಗೆ ಅಮೆರಿಕ ಮಾಡಿರುವ […]
↧