ಈ ಫೋನ್ ಬೂತ್ ಬಗ್ಗೆ ಕೇಳಿದರೆ ನಿಮಗೆ ವಿಚಿತ್ರ ಎನಿಸಬಹುದು. ಈ ಬೂತ್ನಲ್ಲಿ ಫೋನ್ ಇದೆ. ಆದ್ರೆ ಕನೆಕ್ಷನ್ ಇಲ್ಲ. ಆದರೂ ನೂರಾರು ಜನರು ಇಲ್ಲಿ ಬಂದು ಫೋನ್ ಮೂಲಕ ಮಾತನಾಡುತ್ತಾರೆ! ಜಪಾನ್ನ ಒತ್ಸುಕಿಯಲ್ಲಿರುವ ಈ ಬೂತಿನಲ್ಲಿ ಜನರು ಮೃತ ಪ್ರಿಯರೊಂದಿಗೆ ಮಾತನಾಡಲು ಬಳಸುತ್ತಾರೆ. ಇಲ್ಲಿ ಬರುವ ಜನರು ಫೋನ್ ತೆಗೆದುಕೊಂಡು ಯಾವುದೊ ನಂಬರ್ ಡಯಲ್ ಮಾಡಿ ತಮ್ಮ ದುಃಖ ಹೇಳುತ್ತಾರೆ. ಮನಸಿನಲ್ಲಿ ಇರುವ ಎಲ್ಲಾ ಭಾವನೆಗಳನ್ನೂ ಹೊರ ಹಾಕುತ್ತಾರೆ. ಇದರಿಂದ ಮನಸು ಹಗುರಾಗುತ್ತದೆಯಂತೆ. ಈ ಬೂತಿನ […]
↧