ಸುಖ ಸಂಸಾರದಲ್ಲಿ ಮತ್ತೊಬ್ಬಳ ಪ್ರವೇಶವಾದರೆ ಯಾವ ಗೃಹಿಣಿಯೂ ಸುಮ್ಮನಿರುವುದಿಲ್ಲ. ಆರಂಭದಲ್ಲಿ ಪತಿಗೆ ಬುದ್ಧಿ ಹೇಳುತ್ತಾರೆ.. ಒಂದಷ್ಟು ದಿನ ಜಗಳವೂ ಆಗುತ್ತದೆ… ಆಗಲೂ ಗಂಡ ಸರಿದಾರಿಗೆ ಬರದೇ ಇದ್ದರೆ ಕೆಲವರು ಇಬ್ಬರಿಗೂ ಚೆನ್ನಾಗಿ ಥಳಿಸುತ್ತಾರೆ ಅಥವಾ ವಿಚ್ಛೇದನ ಪಡೆಯುತ್ತಾರೆ. ಆದರೆ, ಕೀನ್ಯಾದಲ್ಲಿ ಇಂತಹದ್ದೇ ಪ್ರಕರಣಕ್ಕೆ ವಿಭಿನ್ನ ಟ್ವಿಸ್ಟ್ ಸಿಕ್ಕಿದೆ. ಇಲ್ಲಿ ಪತ್ನಿ ವಿಚ್ಛೇದನ ಕೊಟ್ಟಿಲ್ಲ, ಬದಲಾಗಿ ದಾರಿ ತಪ್ಪಿದ ಪತಿ ಇನ್ನು ನನ್ನೊಂದಿಗೆ ಇರುವುದು ಬೇಡ ಎಂದು ಆತನನ್ನು ಪ್ರೇಯಸಿಗೇ ಮಾರಿ ಆ ಹಣದಲ್ಲಿ ಮಕ್ಕಳಿಗೆ ಹೊಸ ವರ್ಷಕ್ಕೆ […]
↧