ಬೆಕ್ಕು ಮನೆಯೊಳಗೇ ಇರುವುದು ತುಂಬಾ ಕಡಿಮೆ. ಮಾರ್ಜಾಲಗಳು ಅತ್ತಿಂದಿತ್ತ ಸುತ್ತಾಡುತ್ತಾ, ಹೊರಗೆಲ್ಲಾ ರೌಂಡ್ ಹೊಡೆಯುತ್ತಾ ತಮ್ಮ ಜೀವನದ ಖುಷಿ ಅನುಭವಿಸುತ್ತವೆ. ಕೆಲವೊಮ್ಮೆ ಕೆಲ ಬೆಕ್ಕುಗಳ ಪಕ್ಕದ ಮನೆಗೆ ಹೋಗುವುದೂ ಇದೆ. ಹೀಗೆ ಮನೆಗೆ ಬಂದ ಬೆಕ್ಕಿಗೆ ಒಂದಷ್ಟು ಜನ ತಿನ್ನುವುದಕ್ಕೂ ಹಾಕುತ್ತಾರೆ. ಈ ಆಪ್ತತೆ ಬೆಳೆದ ಬಳಿಕವಂತೂ ಬೆಕ್ಕುಗಳ ಸದಾ ಹೊಸ ಮನೆಗೆ ಬಂದು ಹೋಗುವುದು ಸಾಮಾನ್ಯ. ಎರಡೂ ಮನೆಯೂ ತನ್ನದೇ ಮನೆ ಎಂಬ ಪ್ರೀತಿಯಿಂದ ಬೆಕ್ಕುಗಳು ಓಡಾಡಿಕೊಂಡಿರುತ್ತವೆ. ಆದರೆ, ಲಂಡನ್ನಲ್ಲಿ ಬೆಕ್ಕೊಂದು ಹೀಗೆ ನೆರೆ ಮನೆಗೆ […]
↧