Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಹತ್ತೇ ಸೆಕೆಂಡ್‌ಗೆ ಎಲೆಕ್ಟ್ರಿಕ್ ಬಸ್ ಬ್ಯಾಟರಿ ಚಾರ್ಜ್ !

$
0
0
ಬೀಜಿಂಗ್: ಚೀನಾದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಪ್ರಾಯೋಗಿಕ ಓಡಾಟ ಶುರುವಾಗಿದೆ. ಈ ಬಸ್‌ಗಳ ಶಕ್ತಿ ಮೂಲವಾದ ಬ್ಯಾಟರಿಯನ್ನು ಹತ್ತೇ ಸೆಕೆಂಡ್‌ಗಳಲ್ಲಿ ಚಾರ್ಜ್ ಮಾಡಬಹುದಂತೆ. ಝೆಜಿಯಾಂಗ್ ಪ್ರಾಂತ್ಯದಿಂದ ನಿಂಗ್ಬೊ ನಗರಕ್ಕೆ ಬ್ಯಾಟರಿ ಬಸ್‌ಗಳ ಸೇವೆ ಪ್ರಾರಂಭವಾಗಿದೆ. ಸುಮಾರು 11 ಕಿ.ಮೀ. ದೂರದ ಈ ಎರಡೂ ಊರುಗಳ ನಡುವೆ 24 ಸ್ಟಾಪ್‌ಗಳಿವೆ ಎಂದು ಮೂಲಗಳು ತಿಳಿಸಿವೆ. ಒಂದು ಬಾರಿ ಚಾರ್ಜ್ ಮಾಡಿದರೆ ಕನಿಷ್ಠಪಕ್ಷ ಐದು ಕಿ.ಮೀ. ಬಸ್ ಸಾಗುತ್ತದೆ. ಉಭಯ ನಗರಗಳ ಎಲ್ಲಾ ಬಸ್ ನಿಲಾಣಗಳಲ್ಲೂ ಚಾರ್ಜಿಂಗ್ ಪಾಯಿಂಟ್‌ಗಳಿದ್ದು ಪ್ರಯಾಣಿಕರು ಬಸ್‌ನೊಳಗಿದ್ದಾಗಲೇ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>