Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಫೆ. ವೇಳೆಗೆ ಅಗ್ಗದ ಐಫೋನ್ ಉತ್ಪಾದನೆ

$
0
0
ಸ್ಯಾನ್ ಫ್ರಾನ್ಸಿಸ್ಕೋ: ಅಗ್ಗದ ದರದ ಐಫೋನ್ ಫೆಬ್ರವರಿ ತಿಂಗಳಲ್ಲಿ ಉತ್ಪಾದನೆಯಾಗಲಿದ್ದು ಮಾರ್ಚ್ ತಿಂಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 2017 ರಲ್ಲಿ ಬಿಡುಗಡೆಯಾಗಿದ್ದ 4.7 ಇಂಚಿನ ಐಫೋನ್ 8 ಅಗ್ಗದ ಐಫೋನ್ ಆಗಿದೆ. ಐಫೋನ್ ಎಸ್ಇ ಕಳೆದ 5 ವರ್ಷಗಳಲ್ಲಿ ಆಪಲ್ ಸಂಸ್ಥೆಯ ಅತ್ಯಂತ ಯಶಸ್ವಿ ಹ್ಯಾಂಡ್ ಸೆಟ್ ಆಗಿದೆ. ಜಪಾನ್ ನ ಪತ್ರಿಕೆಯೊಂದು ವರದಿ ಮಾಡಿರುವಂತೆ ಮಾರ್ಚ್ ವೇಳೆಗೆ ಬಿಡುಗಡೆಯಾಗಲಿರುವ ಐಫೋನ್ ಎಸ್ಇ ಸರಣಿಯ ಮೊಬೈಲ್ ಅಗ್ಗದ ದರದ ಎಲ್ ಸಿಡಿ ಪರದೆಯನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ.

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>