ಹೊಸದಿಲ್ಲಿ: 1993ರ ಮುಂಬಯಿ ಸರಣಿ ಸ್ಫೋಟದ ಆರೋಪಿ ಯಾಕುಬ್ ಮೆಮೊನ್ಗೆ ಗಲ್ಲು ಶಿಕ್ಷೆ ವಿಧಿಸಿದ್ದಕ್ಕೆ ಭೂಗತ ಪಾತಕಿ ದಾವುದ್ ಇಬ್ರಾಹಿಂ ಬಲಗೈ ಬಂಟ ಛೋಟಾ ಶಕೀಲ್ ಕಿಡಿ ಕಾರಿದ್ದಾನೆ. ಇದು ಸರಕಾರಿ ಪ್ರಾಯೋಜಿತ ಕಾನೂನು ಪ್ರಕಾರ ನಡೆದ ಹತ್ಯೆ. ಆತ ಭಾರತಕ್ಕೆ ಮರಳಿದಾಗ ಕೇಂದ್ರ ಸರಕಾರ ನೀಡಿದ್ದ ಭರವಸೆಗಳನ್ನು ಈಡೇರಿಸದೆ ನಂಬಿಕೆ ದ್ರೋಹ ಮಾಡಿದೆ. ಇದಕ್ಕೆ ತಕ್ಕ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಶಕೀಲ್ ಎಚ್ಚರಿಕೆ ನೀಡಿದ್ಧಾನೆ. ಗುರುವಾರ ನಡೆದ ಬೆಳವಣಿಗೆಗಳಿಂದ ಕ್ರುದ್ಧನಾಗಿರುವ ಛೋಟಾ ಶಕೀಲ್, ವಿಕ ಸೋದರ […]
↧