ವಾಷಿಂಗ್ಟನ್: ಪತಿಯನ್ನು ಖುಷಿಪಡಿಸಲು ಪತ್ನಿ ನಗ್ನ ಫೋಟೋಶೂಟ್ ಮಾಡಿಸಿ ಅದನ್ನು ಉಡುಗೊರೆಯಾಗಿ ನೀಡಿದ ಘಟನೆ ಅಮೆರಿಕದಲ್ಲಿ ನಡೆದಿದೆ. ನನ್ನ ಪತ್ನಿ ನಗ್ನವಾಗಿ ಬೋಲ್ಡ್ ಫೋಟೋಶೂಟ್ ಮಾಡಿಸಿ ಅದನ್ನು ಆಲ್ಬಂ ಮಾಡಿ ನನಗೆ ಉಡುಗೊರೆಯಾಗಿ ನೀಡಿದ್ದಳು. ನನ್ನ ಪತ್ನಿಯ ಈ ಬೋಲ್ಡ್ ಅವತಾರ ನೋಡಿ ನನಗೆ ಖುಷಿಯಾಯಿತು ಎಂದು ಪತಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾನೆ. ಆಲ್ಬಂ ನೋಡಿ ನಾನು ನನ್ನ ಪತ್ನಿಯನ್ನು ಹೊಗಳಲು ಶುರು ಮಾಡಿದೆ. ಬಳಿಕ ಈ ಫೋಟೋಗಳನ್ನು ಸ್ವತಃ ನೀನೇ ಕ್ಲಿಕ್ಕಿಸಿದ್ದೀಯಾ ಎಂದು ನಾನು […]
↧