ಮ್ಯಾಡ್ರಿಡ್: ಮಹಿಳೆ ತನ್ನ ಪತಿಗೆ ಸ್ನಾನದ ವಿಡಿಯೋವನ್ನು ಕಳುಹಿಸುವ ಭರದಲ್ಲಿ ಮಿಸ್ ಆಗಿ ಅದನ್ನು ಫೇಸ್ಬುಕ್ ಲೈವ್ನಲ್ಲಿ ಪೋಸ್ಟ್ ಮಾಡಿರುವ ಘಟನೆ ಸ್ಪೇನ್ನಲ್ಲಿ ನಡೆದಿದೆ. ಸೋನಾ (ಹೆಸರು ಬದಲಾಯಿಸಲಾಗಿದೆ) ಆಕಸ್ಮಿಕವಾಗಿ ಪತಿಗೆ ಸ್ನಾನದ ವಿಡಿಯೋ ಕಳುಹಿಸುವಾಗ ಅದನ್ನು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾಳೆ. ಸೋನಾ ಮತ್ತು ಸುಹೇಲ್ (ಹೆಸರು ಬದಲಾಯಿಸಲಾಗಿದೆ.) ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದರು. ಪತಿ ಸುಹೇಲ್ ವಿವಾಹವಾದಗಿನಿಂದ ಉದ್ಯೋಗಕ್ಕಾಗಿ ಬೇರೆ ದೇಶದಲ್ಲಿ ವಾಸಿಸುತ್ತಿದ್ದನು. ಈಕೆ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದಳು. ಹೀಗಾಗಿ ಸೋನಾ ಮತ್ತು ಸುಹೇಲ್ ಸದಾ […]
↧