ಇಸ್ಲಾಮಾಬಾದ್: ಇಬ್ಬರು ಪತ್ನಿಯರಿದ್ದರೂ ಅವರ ಕಣ್ತಪ್ಪಿಸಿ, 3ನೇ ಮದುವೆಯಾಗಲು ಹೊರಟಿದ್ದ ಪತಿರಾಯನಿಗೆ ಮೊದಲ ಪತ್ನಿ ಮದುವೆ ಮಂಟಪಕ್ಕೆ ಬಂದು ಹಿಗ್ಗಾಮುಗ್ಗಾ ಹೊಡೆದಿದ್ದಾಳೆ. ಪಾಕಿಸ್ತಾನದ ಕರಾಚಿಯ ನಜಿಮಾಬಾದಿನಲ್ಲಿ ಈ ಘಟನೆ ನಡೆದಿದೆ. ರಫೀಕ್ ಮೂರನೇ ಮದುವೆಗೆ ತಯಾರಾಗಿದ್ದ ಪತಿ. ಈಗಾಗಲೇ ಇಬ್ಬರು ಪತ್ನಿಯರಿದ್ದರೂ ಮೂರನೇ ಮದ್ವೆಗೆ ರಫಿಕ್ ಮುಂದಾಗಿದ್ದನು. ಈ ಬಗ್ಗೆ ಆತನ ಮೊದಲ ಪತ್ನಿ ಮದಿಹಾ ಹಾಗೂ ಆಕೆಯ ಕುಟುಂಬಸ್ಥರಿಗೆ ವಿಷಯ ತಿಳಿದಿದ್ದು, ತಕ್ಷಣ ಮದುವೆ ಮಂಟಪಕ್ಕೆ ನುಗ್ಗಿ ರಫೀಕ್ಗೆ ಥಳಿಸಿದ್ದಾರೆ. ಈ ಗಲಾಟೆಯಿಂದ ರಫೀಕ್ನ ಮೂರನೇ […]
↧