ಭೂಮಿಯತ್ತ ಅತ್ಯಂತ ವೇಗವಾಗಿ ಧಾವಿಸುತ್ತಿರುವ ಬೃಹತ್ ಗಾತ್ರದ ಕ್ಷುದ್ರಗ್ರಹವನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪತ್ತೆ ಮಾಡಿದೆ. ಈ ಹೆಬ್ಬಂಡೆಯಂತ ಕ್ಷುದ್ರಗ್ರಹವು ವಿಶ್ವದಲ್ಲೇ ಮನುಷ್ಯ ನಿರ್ಮಿತ ಆಕೃತಿಗಿಂತ ದೊಡ್ಡ ಗಾತ್ರದ್ದಾಗಿದೆ. ಅಂದರೆ ಚೀನಾದ ಮಹಾಗೋಡೆಗಿಂತ ದೊಡ್ಡ ಗಾತ್ರದ್ದಾಗಿದೆ. ಗಂಟೆಗೆ 57,240 ಕಿಮೀ. ವೇಗದಲ್ಲಿ ಧಾವಿಸಿ ಬರುತ್ತಿರುವ ಕ್ಷುದ್ರಗ್ರಹ ಫೆಬ್ರವರಿ 15ರಂದು ಭೂಮಿಯನ್ನು ಸಮೀಪಿಸಲಿದೆ ಎಂದು ನಾಸಾ ಮಾಹಿತಿ ನೀಡಿದೆ ಎಂದು ಎಕ್ಸ್‌ಪ್ರೆಸ್ ಯುಕೆ ವರದಿ ಮಾಡಿದೆ. ನಾಸಾದ ಕ್ಷುದ್ರಗ್ರಹ ಪತ್ತೆ ಹಚ್ಚುವ ಉಪಗ್ರಹದ ಕಣ್ಣಿಗೆ ಭೂಕಕ್ಷೆಯ ಸಮೀಪದಲ್ಲಿ […]
↧