ಸ್ಯಾನ್ ಫ್ರಾನ್ಸಿಸ್ಕೊ: ಸಂದೇಶ ರವಾನೆಯ ಅಪ್ಲಿಕೇಶನ್ ವಾಟ್ಸಪ್ ನ ಜಾಗತಿಕ ಬಳಕೆದಾರರ ಸಂಖ್ಯೆ ಎರಡು ಶತಕೋಟಿ ಮೈಲಿಗಲ್ಲು ತಲುಪಿದೆ ಎಂದು ಫೇಸ್ಬುಕ್ ಬುಧವಾರ ಹೇಳಿದೆ. ಬಳಕೆದಾರರ ಖಾಸಗಿ ಆನ್ಲೈನ್ ಸಂವಹನದಲ್ಲಿ ಅವರ ತ್ವರಿತ ಸಂದೇಶ ಸೇವೆಯನ್ನು ಸಂರಕ್ಷಿಸುವ ತನ್ನ ಬದ್ಧತೆಯನ್ನು ಫೇಸ್ಬುಕ್ ಪ್ರತಿಪಾದಿಸಿದೆ. ಹೊಸ ತಂತ್ರಜ್ಞಾನದಿಂದ ವಾಟ್ಸಪ್ ಮೂಲಕ ಕಳುಹಿಸುವ ಮಾಹಿತಿ ಸುರಕ್ಷಿತವಾಗಿರುತ್ತದೆ. ಕನ್ನ ಹಾಕುವವರು ಮತ್ತು ಅಪರಾಧಿಗಳಿಂದ ವಾಟ್ಸಪ್ ಸಂದೇಶವನ್ನು ರಕ್ಷಿಸಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ ಎಂದು ಫೇಸ್ ಬುಕ್ ತಿಳಿಸಿದೆ. ವಾಟ್ಸಪ್, 2 […]
↧