ಮಿಸೌರಿ: ಇತ್ತೀಚೆಗೆ ಒಂದು ದಿನ 17 ವರ್ಷದ ಯುವಕನೋರ್ವನ ತಂದೆ ಆತಂಕದಿಂದ, ಅವಸರದಿಂದ ನವಜಾತ ಶಿಶುವನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋದ. ಆ ಮಗುವನ್ನು ನೋಡಿದ ವೈದ್ಯರಿಗೆ ಏನೋ ಅನುಮಾನ. ಅವರು ಕೇಳಿದ ಯಾವ ಪ್ರಶ್ನೆಗಳಿಗೂ ಆ ವ್ಯಕ್ತಿ ಸರಿಯಾಗಿ ಉತ್ತರ ಕೊಡದೆ ಹೋದಾಗ ಪೊಲೀಸರಿಗೆ ಮಾಹಿತಿ ನೀಡಿದರು. ಹೀಗೆ ಅನುಮಾನ ಬರುವಂತೆ ನಡೆದುಕೊಂಡ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಹೊರಬಿದ್ದಿದ್ದು ಶಾಕಿಂಗ್ ವಿಷಯ. ಅಮೆರಿಕದ ಮಿಸೌರಿಯ ಫ್ರಾನ್ಸಿಸ್ಕೊ ಜೇವಿಯರ್ ಗೊನ್ಜಾಲೆಜ್-ಲೋಪೆಜ್ ಎಂಬಾತ ತನ್ನ 17 ವರ್ಷದ ಮಗ […]
↧