ಲಂಡನ್: 28 ವರ್ಷದ ಮಹಿಳೆ ತಾನು 130 ಪುರುಷರೊಂದಿಗೆ ಸಂಬಂಧ ಹೊಂದಿದ್ದೆ. ಇದರಿಂದಾಗಿ ನಾನು ಕೆಲ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾಳೆ. ಬ್ರಿಟನ್ ನಿವಾಸಿ ಫ್ರಾಂಕಿ ಕೊನ್ಸಿಡಿನ್ 130 ಪುರುಷರೊಂದಿಗೆ ಮಲಗಿದ್ದ ಮಹಿಳೆ. ಈಕೆ ಅನೇಕ ಜನರೊಂದಿಗೆ ಸಂಬಂಧ ಹೊಂದಿದ್ದರಿಂದ ಈಗ ದೈಹಿಕ ಮತ್ತು ಮಾನಸಿಕವಾಗಿ ಬಳಲುತ್ತಿದ್ದಾಳೆ. ಸದ್ಯಕ್ಕೆ ಲೈಂಗಿಕ ವ್ಯಸನದಿಂದ ಬಳಲುತ್ತಿದ್ದು, ತಾನೂ ಯಾರೊಂದಿಗೆ ಮಲಗಿದ್ದೇನೆ ಎಂಬುದು ಕೂಡ ಅವಳಿಗೆ ತಿಳಿಯುತ್ತಿಲ್ಲವಂತೆ. ಇದನ್ನೂ ಓದಿ: ವಾರದಲ್ಲಿ ಏಳು ಪುರುಷರ ಜೊತೆ ಸೆಕ್ಸ್ – […]
↧