ವಾಷಿಂಗ್ಟನ್: ತಾಯಿಯೇ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿ ಅಪ್ರಾಪ್ತ ಮಗನನ್ನು ಬಂಧಿಸಿರುವ ಘಟನೆ ಅಮೆರಿಕದ ಮೇರಿಲ್ಯಾಂಡ್ನಲ್ಲಿ ನಡೆದಿದೆ. ಮಹಿಳೆ ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ಮೇರಿಲ್ಯಾಂಡ್ನಲ್ಲಿ ವಾಸಿಸುತ್ತಿದ್ದರು. 14 ವರ್ಷದ ಹಿರಿಯ ಮಗ ಸೊಲೊಮನ್ ಪ್ಯುಯೆಲ್ ಮತ್ತು ಎರಡು ವರ್ಷದ ಕಿರಿಯ ಮಗನೊಂದಿಗೆ ವಾಸಿಸುತ್ತಿದ್ದರು. ಒಂದು ರಾತ್ರಿ ತಾಯಿ ತನ್ನ ಕಿರಿಯ ಮಗನನ್ನು ಮಲಗಿಸಲು ರೂಮಿಗೆ ಹೋಗಿದ್ದರು. ಈ ವೇಳೆ ಹಿರಿಯ ಮಗ ಪ್ಯುಯೆಲ್ ತನ್ನ ಸೋದರಸಂಬಂಧಿ ಹುಡುಗಿಯೊಂದಿಗೆ ಮಹಡಿಯ ರೂಮಿನಲ್ಲಿ ಆಟವಾಡುತ್ತಿದ್ದನು. ಅವರಿಬ್ಬರ ಮಾತು […]
↧