ಬೀಜಿಂಗ್: ಕೋವಿಡ್ 19 ತವರು ಎನ್ನಿಸಿಕೊಂಡ ಚೀನಾದ ಹುಬೈ ಪ್ರಾಂತ್ಯದಲ್ಲಿ ಬರೋಬ್ಬರಿ ಎರಡು ತಿಂಗಳ ಬಳಿಕ ಚೀನಾ ಸರ್ಕಾರ ಎರಡು ತಿಂಗಳ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡಿದ ಬೆನ್ನಲ್ಲೇ ಸಾವಿರಾರು ಮಂದಿ ಹುಬೈ ಪ್ರಾಂತ್ಯ ತೊರೆಯಲು ಮುಂದಾಗಿದ್ದು, ಇದರಿಂದಾಗಿ ಹಿಂಸಾಚಾರ, ಅಪಾರ ಜನಸಂದಣಿಯಿಂದ ಟ್ರಾಫಿಕ್ ಜಾಮ್, ರೈಲು ಸಂಚಾರದಲ್ಲಿಯೂ ಜನ ತುಂಬಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಕೆನಡಾ ಮಾಧ್ಯಮಗಳಾದ ದ ಗ್ಲೋಬ್ ಮತ್ತು ಮೇಲ್ ಪ್ರಕಾರ, ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದ್ದು, […]
↧